A Taiwan woman has missed a trip to China because of her dog teared passport. But it has become a fortune to her. she escaped from coronavirus by not being able to travel
ನಾಯಿಯೊಂದರ ಕೃತ್ಯದಿಂದಾಗಿ ತೈವಾನ್ ನ ಮಹಿಳೆಯೊಬ್ಬರು ಚೀನಾಗೆ ಪ್ರವಾಸ ತೆರಳುವುದು ತಪ್ಪಿಹೋಗಿದೆ. ಆದರೆ ಅದೇ ಅವರಿಗೆ ವರವಾಗಿ ಪರಿಣಮಿಸಿದೆ. ಪ್ರವಾಸಕ್ಕೆ ಹೋಗಲು ಸಾಧ್ಯವಾಗದೇ ಕೊರೋನಾ ವೈರಸ್ ಗೆ ತುತ್ತಾಗುವುದನ್ನು ತಪ್ಪಿಸಿಕೊಂಡಂತೆ ಆಗಿದೆ.