2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಜ್ಜಾಗಿದ್ದಾರೆ. ಈ ನಡುವೆ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಸರ್ಕಾರಿ ನೌಕರರಿಗೆ ಈ ಬಾರಿಯೂ ನಿರಾಶೆ ಕಾದಿದೆ ಎಂಬ ಆಘಾತಕಾರಿ ಸುದ್ದಿ ಬಂದಿದೆ. ಲಭ್ಯ ಮಾಹಿತಿ ಪ್ರಕಾರ, ಸಂಬಳ ಏರಿಕೆ ಕುರಿತಂತೆ ಈ ಬಾರಿ ಬಜೆಟ್ ನಲ್ಲಿ ಯಾವುದೇ ಘೋಷಣೆ ನಿರೀಕ್ಷಿಸುವಂತಿಲ್ಲ. ಬದಲಿಗೆ ಶುಭ ಸುದ್ದಿಯೆಂದರೆ ಡಿಎ ಹೆಚ್ಚಳ, ಆದರೆ ಅದು ನಿರೀಕ್ಷಿತ.
7th Pay Commission: Why CG employees will get nothing in the Union Budget 2020. Going by reports there are likely to be income tax cuts, but that would be the extent that Central Government employees could expect.