ಎಲ್ಲರಿಗೂ ಈ ಭಾಗ್ಯ ಪದೇ ಪದೇ ಸಿಗಲ್ಲ ಆದ್ರೆ ನಂಗೆ ಸಿಕ್ಕಿದೆ.. ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ಜಂಟಲ್ ಮ್ಯಾನ್ ಚಿತ್ರದ ಧ್ವನಿಸುರುಳಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು, ದೇವರಾಜ್, ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಗುರುದೇಶಪಾಂಡೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
Gentleman director Jadesh Kumar happy with Darshan support... Prajwal Devaraj, Nishvika Naidu Starrer Gentleman kannada movie audio released by Challenging star Darshan