IND vs NZ 1st ODI : ನ್ಯೂಜಿಲೆಂಡ್ ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರ | India | Newzealand

Oneindia Kannada 2020-02-04

Views 364

ಟೀಮ್ ಇಂಡಿಯಾದ ಉಪ ನಾಯಕ ಸ್ಪೋಟಕ ಆಟಗಾರ ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿ ಮತ್ತು ಟೆಸ್ಟ್‌ ಸರಣಿಯಿಂದ ಶರ್ಮಾ ಹೊರಗುಳಿಯಲಿದ್ದಾರೆ.

After 5 matches t20 series whitewash India are charging with confidence. Ahead of 1st ODI between India and New Zealand, the Indian team was seen practising at Hamilton.

Share This Video


Download

  
Report form
RELATED VIDEOS