Witness Wild Arena under Veeranapalya flyover , Bengaluru | Wild Karnataka | Art | Oneindia Kannada

Oneindia Kannada 2020-02-06

Views 1

ಬೆಂಗಳೂರಿನ ವೀರನಪಾಳ್ಯ ಮೇಲ್ಸೇತುವೆ ಕೆಳಭಾಗವನ್ನು ವನ್ಯಜೀವಿ ಕಾನ್ಸೆಪ್ಟ್ ಆಧಾರಿತವಾಗಿ 'ವನ್ಯಜೀವಿ ತಾಣ'(ವೈಲ್ಡ್ ಅರೀನ)ವನ್ನಾಗಿ ಮಾಡಲಾಗಿದೆ. ಎಲ್ ಅಂಡ್ ಟಿ ಟೆಕ್ನಾಲಜೀಸ್ ಸಂಸ್ಥೆಯ ಸಿಎಸ್ ಆರ್ ಕಾರ್ಯಕ್ರಮದಡಿ ಈ ಮೇಲ್ಸೇತುವೆಯನ್ನು ಅಭಿವೃದ್ಧಿಪಡಿಸಲಾಗಿದೆ

New wildlife has erupted Under Veeranapalya Flyover. Artists have created modern arts inspired from wild Karnataka a nd are calling it Wild Arena

Share This Video


Download

  
Report form
RELATED VIDEOS