ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ತಿರುಗೇಟು | Congress | BJP | Modi | Oneindia Kannada

Oneindia Kannada 2020-02-06

Views 637

ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಕಳೆದೆರಡು ಮೂರು ದಿನಗಳಿಂದ ಸದನದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ತೀವ್ರ ಗದ್ದಲ, ಕೋಲಾಹಲವನ್ನೇ ನಡೆಸುತ್ತಿದ್ದಾರೆ. ಪ್ರಧಾನಿಗಳು ಹೀಗೆ ಕೇಳುತ್ತಿದ್ದಂತೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಇದು ಟ್ರೈಲರ್ ಮಾತ್ರ ಎಂದರು. ಅದಕ್ಕೆ ಪ್ರಧಾನಿ ಮೋದಿ, ನಿಮಗೆ ಗಾಂಧಿ ಟ್ರೇಲರ್ ಆಗಿರಬಹುದು, ಆದರೆ ನಮಗೆ ಅವರು ನಮ್ಮ ಜೀವ ಎಂದು ತಿರುಗೇಟು ನೀಡಿದರು.

Gandhiji maybe a trailer for you, for us he is life, says PM Modi in Parliament, Adhir Ranjan Chowdhury, Loksabha, Anant Kumar Hegde Statement

Share This Video


Download

  
Report form
RELATED VIDEOS