ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಮರಳಿ ತಂಡ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ಕ್ರಿಕೆಟ್ ಸೌತ್ ಆಫ್ರಿಕಾ, ಸ್ಟೇನ್ ಅವರನ್ನು ಹೆಸರಿಸಿದೆ. ಇದರರ್ಥ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವಿಚಾರದಲ್ಲಿ ದಕ್ಷಿಣ ಆಫ್ರಿಕಾ ಆಯ್ಕೆ ಸಮಿತಿಯು ಸ್ಟೇನ್ ಅವರನ್ನು ತಲೆಯಲ್ಲಿರಿಸಿಕೊಂಡಿದೆ ಅನ್ನೋದು ನಿಜ.
Dale Steyn has received a recall to South Africa’s Twenty20 International squad for the three-match series against England next week, a sign he is in the selectors’ thoughts for the World Cup in Australia later in the year.