ಸಾನಿಯಾ ಮಿರ್ಜಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿದ್ದಾರೆ. ತಮ್ಮ ಹಳೇ ಫೋಟೋದೊಂದಿಗೆ ಈಗಿನ ಹೊಸ ಫೋಟೋವನ್ನು ಕೊಲ್ಯಾಜ್ ಮಾಡಿ ಹಾಕಿದ್ದಾರೆ. ಅದರಲ್ಲಿ ವಿಶೇಷವೇನೆಂದರೆ ಸಾನಿಯಾ ಮಿರ್ಜಾ ಬರೋಬ್ಬರಿ 26 ಕೆಜಿ ತೂಕವನ್ನು ಬರೀ ನಾಲ್ಕೇ ತಿಂಗಳಲ್ಲಿ ಕಡಿಮೆ ಮಾಡಿಕೊಂಡಿದ್ದಾರೆ,
Tennis player Sania Mirza loses 26 kgs in 4 months