ಮಕ್ಕಳ ಬಜೆಟ್ ಮಂಡನೆಗೆ ಬಿಎಸ್ ವೈ ಸಿದ್ಧತೆ | BS Yadiyurappa | 2020 budget Karnataka | Oneindia Kannada

Oneindia Kannada 2020-02-12

Views 374

ಹೌದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಕ್ಕಳ ಬಜೆಟ್ ಈ ಬಾರಿಯ ವಿಶೇಷವಾಗಲಿದೆ. ಈ ಹಿಂದೆ ಮೊದಲ ಸಲ ಬಿಜೆಪಿ ಸರ್ಕಾರ ಬಂದಾಗ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ, ಈ ಬಾರಿ ಮಕ್ಕಳ ಬಜೆಟ್‌ನಿಂದ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ.

Chief Minister B.S. Yeddyurappa is preparing a separate budget for children. CM BSY has come up with a separate budget for the holistic development of children.

Share This Video


Download

  
Report form
RELATED VIDEOS