ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಪುನರಾರಂಭಗೊಳ್ಳೋದು ದೂರದ ಮಾತು. ಆದರೆ ಭಾರತದ ಕ್ರಿಕೆಟ್ ಪ್ರೇಮಿಗಳ ಆರಾದ್ಯ, ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತು ಪಾಕಿಸ್ತಾನ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ ಇತ್ತಂಡಗಳು ಪರಸ್ಪರ ಕ್ರಿಕೆಟ್ ಆಡಿದರೆ ಒಳ್ಳೇದು ಎಂದು ಅಭಿಪ್ರಾಯಿಸಿದ್ದಾರೆ.
Former India and Pakistan players Yuvraj Singh and Shahid Afridi said that cricket matches between the two countries will be better for the game as a whole. Afridi said that the series would be "bigger than the Ashes." Both players have been part of teams that toured either country in bilateral series.