ಹೊಸ ಬಾಂಬ್ ಸಿಡಿಸಿದ ನಲಪಾಡ್ | Mohammed Haris Nalapad | Oneindia Kannada

Oneindia Kannada 2020-02-13

Views 621

Mohammed Nalapad request media to stop car accident propaganda

ನನ್ನನ್ನು ಯಾಕೆ ಗುರಿಯಾಗಿಸುತ್ತಿದ್ದೀರಿ ಎಂದು ಮಾಧ್ಯಮಕ್ಕೆ ನಲಪಾಡ್ ಪ್ರಶ್ನಿಸಿದ್ದಾನೆ. ಈ ಹಿಂದಿನ ಹಲ್ಲೆ ಪ್ರಕರಣದ ಬಳಿಕ ನಾನು ಒಳ್ಳೆಯವನಾಗಿದ್ದೇನೆ. ನನ್ನನ್ನು ನಂಬಿ ಪ್ಲೀಸ್ ಎಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕೈಮುಗಿದು ಕಣ್ಣೀರು ಹಾಕಿದ್ದಾರೆ.

Share This Video


Download

  
Report form
RELATED VIDEOS