ಐಪಿಎಲ್ ಹಿನ್ನೆಲೆಯಲ್ಲಿ ಪುಟ್ಟಪರ್ತಿಗೆ ಭೇಟಿ ನೀಡಿದ ಎಂ.ಎಸ್.ಧೋನಿ! | Dhoni | Puttaparthi | Oneindia Kannada

Oneindia Kannada 2020-02-13

Views 304

ಮಾಜಿ ನಾಯಕ ಎಂ.ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿ ಅದಾಗಲೇ ಆರು ತಿಂಗಳು ಕಳೆದಿದೆ. ಸದ್ಯ ಕುಟುಂಬದ ಜೊತೆ ಗೆಳೆಯರ ಜೊತೆ ಕಾಲ ಕಳೆಯುತ್ತಿರುವ ಧೋನಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರ ಮಧ್ಯೆ ಮಹೇಂದ್ರ ಸಿಂಗ್ ಧೋನಿ ಪುಟ್ಟಪರ್ತಿಯ ಪ್ರಸಿದ್ಧ ಪ್ರಶಾಂತಿ ನಿಲಯಂಗೆ ಭೇಟಿ ನೀಡಿದ್ದಾರೆ.

Only a month and a half away from IPL, MS Dhoni visits Puttaparthi mutt and visits one of team India's doctor

Share This Video


Download

  
Report form
RELATED VIDEOS