ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಮತ್ತು ಕೈಲಿಯ ದಾಂಪತ್ಯ ಬದುಕು ಮುರಿದು ಬಿದ್ದಿದೆ. ತಾವಿಬ್ಬರೂ ವಿಚ್ಛೇದನ ನೀಡುತ್ತಿರುವುದಾಗಿ ಕ್ಲಾರ್ಕ್-ಕೈಲಿ ಬುಧವಾರ (ಫೆಬ್ರವರಿ 12) ಘೋಷಿಸಿದ್ದಾರೆ. 2012ರಲ್ಲಿ ಮದುವೆಯಾಗಿದ್ದ ಕ್ಲಾರ್ಕ್-ಕೈಲಿಗೆ 4 ವರ್ಷದ ಮಗಳಿದ್ದಾಳೆ.
Michael Clarke after 6 years of marriage has finally decided to get separated from his wife. Both the couple have officially announced about this today