ತ್ರಿಮೂರ್ತಿಗಳ ಬಳಿಕ ಕನ್ನಡ ಚಿತ್ರರಂಗ ಆಳೋದು ಇವರೆ..? | Yash | Nikhil | Dhruva | Puneeth Rajkumar

Filmibeat Kannada 2020-02-14

Views 752

ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ಇಂಡಸ್ಟ್ರಿಯನ್ನು ಆಳುತ್ತಿದ್ದಾರೆ. ಈಗ ಇಂಡಸ್ಟ್ರಿಯವರಿಗೆ ಇವರ ಹಿರಿಯ ಕಲಾವಿದರು ಎನಿಸಿಕೊಳ್ಳುತ್ತಿದ್ದಾರೆ, ಈ ತ್ರಿವಳಿ ಸ್ಟಾರ್ ಗಳ ಬಳಿಕ ಭವಿಷ್ಯದ ಕನ್ನಡ ಇಂಡಸ್ಟ್ರಿಯನ್ನು ಯಾರು ಮುನ್ನಡೆಸಬಹುದು ಎಂಬ ಪ್ರಶ್ನೆ ಕಾಡುವುದು ಸಹಜ. ಅದಕ್ಕೆ ಇಂಡಸ್ಟ್ರಿಯಲ್ಲಿ ಉತ್ತರವೂ ಸಿಕ್ಕಿದೆ ಎನ್ನಲಾಗಿದೆ.

d After Darshan, Sudeep, Puneet Rajkumar, who will lead the Kannada film industry in future.

Share This Video


Download

  
Report form
RELATED VIDEOS