ಅಥ್ಲೆಟಿಕ್ಸ್‌ನಲ್ಲಿ ಮಿಂಚಿನ ವೇಗದ ಓಟಕ್ಕಾಗಿ ಈಗಲೂ ವಿಶ್ವದಾಖಲೆ ಉಳಿಸಿಕೊಂಡಿರುವ ಓಟದರಸ, ಜಮೈಕಾದ ಉಸೇನ್ ಬೋಲ್ಟ್ ಬಗ್ಗೆ ನೀವು ಕೇಳಿರುತ್ತೀರಿ. ಇದೇ ಉಸೇನ್ ಅನ್ನು ಮೀರಿಸುವ ಸಾಧನೆ ಕನ್ನಡಿಗರೊಬ್ಬರು ಮಾಡಿದ್ದಾರೆ. ಕಂಬಳ ಓಟದಲ್ಲಿ ಶ್ರೀನಿವಾಸ ಗೌಡ ಎಂಬವರು ಬೋಲ್ಟ್ ಮೀರಿಸುವ ಕಾಲಾವಧಿ ತೋರಿಸಿದ್ದಾರೆ.
Usain Bolt may have some competition. A Karnataka villager and Kambala jockey have become an overnight sensation after he ran the traditional buffalo race, covering 142.50 meters in just 13.62 seconds.