ಚೆಕ್ ಇಲ್ಲದ ಖಾಲಿ ಕವರ್ ಕೊಟ್ಟು ಸನ್ಮಾನ ಮಾಡುವ ಮೂಲಕ ಕಂಬಳ ವೀರ ಶ್ರೀನಿವಾಸಗೌಡರನ್ನು ರಾಜ್ಯ ಬಿಜೆಪಿ ಸರ್ಕಾರದ ಸಚಿವರು ಕೇವಲ ಪ್ರಚಾರಕ್ಕಾಗಿ ಬಳಸಿಕೊಂಡರಾ? ಹೌದು, ಇಂಥದ್ದೊಂದು ಎಡವಟ್ಟು ಜಂಟಿ ಅಧಿವೇಶನದ ಮೊದಲ ದಿನವೇ ವಿಧಾನಸೌಧದಲ್ಲಿ ನಡೆದಿದೆ.
Kambala runner Srinivasa Gowda felicitated giving empty cover without check. The Labor Department officials then issued the check.