Modi Meets rickshaw puller who invited for his daughter's wedding | Modi | Oneindia kannada

Oneindia Kannada 2020-02-18

Views 221

ಪ್ರಧಾನಿ ನರೇಂದ್ರ ಮೋದಿ ಫೆ.16ರಂದು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ವಾರಾಣಸಿಗೆ ಒಂದು ದಿನದ ಮಟ್ಟಿಗೆ ಭೇಟಿ ನೀಡಿದ್ದ ಮೋದಿ ತನಗೆ ತನ್ನ ಮಗಳ ಮದುವೆಗೆ ಬನ್ನಿ ಎಂದು ಆಮಂತ್ರಣ ನೀಡಿದ್ದ ಸೈಕಲ್​ ರಿಕ್ಷಾ ಚಾಲಕನನ್ನು ಭೇಟಿ ಮಾಡಿದ್ದಾರೆ.

Prime Minister Narendra Modi on Sunday met Mangal Kewat, the rickshaw puller who had invited the PM to his daughter's wedding, during his visit to Varanasi, his Lok Sabha constituency.

Share This Video


Download

  
Report form