Palakkad, Kerala records country's highest temperature | Temperature | Global Warming

Oneindia Kannada 2020-02-18

Views 8

ಚಳಿಗಾಲ ಮುಗೀತು ಎನ್ನುವ ಹಂತದಲ್ಲೇ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಕೇರಳದಲ್ಲಿ ತಾಪಮಾನದಲ್ಲಿ ದಿಢೀರ್‌ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಾಪಮಾನದಲ್ಲಿ 3 ಡಿ.ಸೆ.ವರೆಗೂ ಏರಿಕೆ ದಾಖಲಾಗುತ್ತಿದೆ.ಇಂಥ ಬೆಳವಣಿಗೆ ಕಳೆದ 30 ವರ್ಷಗಳಲ್ಲಿ ಇದೇ ಮೊದಲು.

A climate scientist said that if the current trend is any indication, there are chances that 2020 would be the hottest year for Kerala

Share This Video


Download

  
Report form
RELATED VIDEOS