ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲ ಎಂಬ ಕಾರಣಕ್ಕೆ ಟೋಲ್ ಸಿಬ್ಬಂದಿ ಕಾರು ಚಾಲಕನ ಮೇಲೆ ದರ್ಪ ತೋರಿದ್ದು, ಕಾರನ್ನು ಜಖಂಗೊಳಿಸಿದ್ದಾರೆ.
Using FASTag in National Highways across India is mandatory. Devanahalli toll plaza employees attacked car driver for not using FASTag.