New Traffic Rules and New Fine in Bengaluru | Traffic Fines | Bengaluru | Oneindia Kannada

Oneindia Kannada 2020-02-19

Views 6.3K

ಇನ್ನುಮುಂದೆ ಒನ್​ವೇಯಲ್ಲಿ ವಾಹನ ಚಲಾಯಿಸಿದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್​ ರದ್ದಾಗಲಿದೆ. ಸದ್ಯಕ್ಕೆ ಒನ್​ವೇಯಲ್ಲಿ ವಾಹನ ಚಲಾಯಿಸುವವರಿಗೆ 500 ರೂ. ದಂಡ ಸಂಗ್ರಹಿಸಲಾಗುತ್ತಿದೆ. ಈ 500 ರೂ. ಜೊತೆಗೆ ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್​ ಕೂಡ ರದ್ದುಗೊಳಿಸಲಾಗುತ್ತದೆ.

If you drive in the one-way driving license will cancel.

Share This Video


Download

  
Report form