KGF ಹಾದಿ ಅನುಸರಿಸಲು ಮುಂದಾದ ಶ್ರೀ ಮುರಳಿ | Madagaja | Srimurali | Filmibeat Kannada

Filmibeat Kannada 2020-02-20

Views 1.8K

ರೋರಿಂಗ್ ಸ್ಟಾರ್ ಶ್ರೀ ಮುರಳಿ ಇದ್ದಕ್ಕಿಂದ್ದಂತೆ ಒಂದು ಹೊಸ ನಿರ್ಧಾರಕ್ಕೆ ಬಂದಿದ್ದು ಇನ್ನು ಮುಂದೆ ತನ್ನ ಚಿತ್ರದ ಯಾವುದೇ ರೀತಿಯ ಮಾಹಿತಿಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳುವ ಮೂಲಕ ಎಲ್ಲರಲ್ಲು ಅಚ್ಚರಿಯನ್ನು ಮೂಡಿಸಿದ್ರು

Kannada actor Srii Murali will decide to don't' give any kind of news, information about his upcoming movie Madagaja.

Share This Video


Download

  
Report form
RELATED VIDEOS