Rahul Gandhi Selected As AICC President?Again!! | Rahul Gandhi | AICC | Oneindia Kannada

Oneindia Kannada 2020-02-22

Views 2.5K

ಅಖಿಲ ಭಾರತ ಕಾಂಗ್ರೆಸ್ ಕಮಿಟಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ರಾಹುಲ್ ಗಾಂಧಿಯವರನ್ನೇ ಆಯ್ಕೆ ಮಾಡುವ ಮುನ್ಸೂಚನೆಗಳು ಸಿಕ್ಕಿವೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯೇ ಇಲ್ಲದ ಕಾರಣ ರಾಹುಲ್ ಗಾಂಧಿ ಒಬ್ಬರೇ ಆ ಸ್ಥಾನಕ್ಕೆ ಸೂಕ್ತ ಎಂಬ ಕೂಗು ಕೇಳಿ ಬಂದಿದೆ.

Rahul Gandhi Again Selected As AICC President?. Congress Leaders Discuss About Parties Top Post.

Share This Video


Download

  
Report form
RELATED VIDEOS