ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿದ್ದು, ಗುಜರಾತ್ ನ ಅಹಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಟ್ರಂಪ್ ಗೆ ಭರ್ಜರಿ ಸ್ವಾಗತವನ್ನು ನೀಡಿದರು.
Prime Minister Narendra Modi welcomed US President Trump and First Lady Melania Trump in Ahmedabad. US President and First Lady are accompanied by daughter Ivanka Trump. A grand performance was held at the Ahmedabad airport to welcome them with other high-level dignitaries.