India Lose Opening Test by 10 Wickets against New Zealand | India | NZ | Oneindia Kannada

Oneindia Kannada 2020-02-24

Views 76

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೆಸ್ಟ್ ನಂಬರ್ 1 ತಂಡ ಟೀಮ್ ಇಂಡಿಯಾ ಹೀನಾಯವಾಗಿ ಸೋತಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ನಲ್ಲಿ ಟೀಮ್ ಇಂಡಿಯಾದ ಜಯದ ಸರಪಳಿ ಮುರಿದಿದೆ. ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆರಂಭವಾದ ಬಳಿಕ ಟೆಸ್ಟ್‌ನಲ್ಲಿ ಕಂಡ ಮೊದಲ ಸೋಲು ಇದಾಗಿದೆ.

Indian batsmen’s inadequacies in adverse conditions were laid bare as they crashed to an embarrassing 10-wicket defeat against a ruthless New Zealand side that wrapped up the opening Test in just over three days here on Monday.

Share This Video


Download

  
Report form
RELATED VIDEOS