ಮಹಿಳೆ ರೈಲು ಓಡಿಸುತ್ತಿರುವ ವಿಡಿಯೋ ವೈರಲ್ | Viral | Oneindia Kannada

Oneindia Kannada 2020-03-02

Views 4K

ಭಾರತೀಯ ರೈಲ್ವೆ ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಬೆಂಗಳೂರು-ಮೈಸೂರು ನಡುವಿನ ರಾಜ್ಯ ರಾಣಿ ಎಕ್ಸ್‌ಪ್ರೆಸ್ ರೈಲನ್ನು ಭಾನುವಾರ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

Rajya Rani Express train between Bengaluru-Mysuru was run by an all-women crew on March 1, 2020, Union railway minister PiyushGoyal tweeted the video.

Share This Video


Download

  
Report form
RELATED VIDEOS