Dhoni gets rousing reception in CSK’s first training session ahead of IPL 2020 | Dhoni

Oneindia Kannada 2020-03-05

Views 111

ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್‌)ಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಅಭ್ಯಾಸ ಆರಂಭಿಸಿದೆ. ಮಾರ್ಚ್‌ 3ರಿಂದ ತಯಾರಿ ಆರಂಭಿಸಿರುವ ಸಿಎಸ್‌ಕೆ, ಅಭ್ಯಾಸದ ವೇಳೆಯ ವೀಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ವಿಡಿಯೋದಲ್ಲಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

Mahendra Singh Dhoni on Monday received a rousing reception at the M. A. Chidambaram Stadium in Chennai during his first training session with Chennai Super Kings ahead of his much-anticipated return to action in the 2020 Indian Premier League (IPL).

Share This Video


Download

  
Report form
RELATED VIDEOS