'Your money is safe', FM Nirmala Sitharaman assures depositors | Yesbank |

Oneindia Kannada 2020-03-06

Views 154

ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಆರ್​ಬಿಐ ಗೌವರ್ನರ್ ನನಗೆ ಹೇಳಿದ್ದಾರೆ. ಆರ್​ಬಿಐ ಮತ್ತು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಗ್ರಾಹಕರು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

In a first statement on the Yes Bank issue, Finance Minister Nirmala Sitharaman today said that depositors money in the troubled bank is safe and the Reserve Bank of India will find the resolution plan soon.

#yesbankcrisis
#NirmalaSitharaman

Share This Video


Download

  
Report form