ಕರೊನಾ ವೈಸರ್ ಬರದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಸುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಲ ಮೊಬೈಲ್ ನೆಟ್ ವರ್ಕ್ ಗಳಲ್ಲಿ ಕರೆ ಮಾಡುವ ಮುನ್ನ 30 ಸೆಕೆಂಡ್ ಗಳ ಕರೋನಾ ವಾರ್ನಿಂಗ್ ಆಡಿಯೋವನ್ನು ಹಾಕುವಂತೆ ಆದೇಶ ನೀಡಿತ್ತು, ಇದೀಗ ಈ ಆಡಿಯೋ ಕ್ಲಿಪ್ ನಿಂದ ಜನರಿಗೆ ಕಿರಿಕಿರಿ ಉಂಟಾಗಿದ್ದು ಇದನ್ನು ತಡೆಯಲು ಒಂದು ಹೊಸ ವಿಧಾನ ಬಂದಿದೆ.
Telecom operators in India have started to warn users of Covid-19 spread after more than three dozen cases have been detected in the nation. Subscribers of Reliance Jio, Airtel, and state-run BSNL were greeted with a warning in Hindi and English when they attempted to make a phone call on Sunday.