Devotees urged to avoid Sabarimala temple over coronavirus fears

Oneindia Kannada 2020-03-11

Views 5

ಕೊರೊನಾ ವೈರಸ್ ಕೇರಳದಲ್ಲಿ ಸ್ವಲ್ಪ ವೇಗವಾಗಿಯೇ ಹರಡುತ್ತಿದ್ದು, ನಿನ್ನೆಯಷ್ಟೇ 12ಜನರಲ್ಲಿ ಕಾಣಿಸಿಕೊಂಡಿದ್ದ ಮಹಾಮಾರಿ ಇಂದು 19 ಜನರಲ್ಲಿ ಪತ್ತೆಯಾಗಿದೆ. ಹೀಗಾಗಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬರಬೇಡಿ ಎಂದು ಶಬರಿಮಲೆ ಆಡಳಿತ ಮಂಡಳಿ ಭಕ್ತರಿಗೆ ಮನವಿ ಮಾಡಿದೆ.
The Travancore Devasom Board (TDB) on Tuesday asked its devotees to avoid coming to the famed Sabarimala temple when it opens for its monthly schedules in March in the aftermath of about 12 people being diagnosed with coronavirus in Kerala.

Share This Video


Download

  
Report form