B.Sriramulu filed complaint to Bengaluru police commissioner Bhaskar Rao about fake tweet

Oneindia Kannada 2020-03-12

Views 1.7K

ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸುಳ್ಳು ಸುದ್ದಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅವರು ಎರಡು ಫೇಸ್ ಬುಕ್ ಖಾತೆಗಳ ವಿರುದ್ಧ ದೂರು ನೀಡಿದ್ದಾರೆ.

Karnataka health minister B.Sriramulu filed a complaint to Bengaluru police commissioner Bhaskar Rao about the fake tweet.

Share This Video


Download

  
Report form