ಅದ್ಭುತ ಕಲಾವಿದ ಮತ್ತು ತಂತ್ರಜ್ಞನ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ನೋಡಲು ಭಾರತೀಯ ಸಿನಿ ಅಭಿಮಾನಿಗಳು ಕಾತರರಾಗಿದ್ದಾರೆ. ಈಗಾಗಲೆ ಚಿತ್ರೀಕರಣದ ಕೊನೆಯ ಹಂತದಲ್ಲಿ ಇರುವ ಚಿತ್ರತಂ. ಈ ನಡುವೆ ಈಗ ಪ್ರಶಾಂತ್ ನೀಲ್ ಇಂಟ್ರಸ್ಟಿಂಗ್ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಪ್ರಶಾಂತ್ ನೀಲ್ ಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಏನದು?
Actor Yash gifted costly mobile to KGF-2 Director Prashanth Neel. Director Prashanth Neel shared a Reena photo from GGf-2.