ಕೆಜಿಎಫ್ 2 ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಬಗ್ಗೆ ಕೆಲವರಿಗೆ ಕುತೂಹಲ ಇತ್ತು ಆದ್ರೆ ಈಗ ಈ ಕುರಿತಾಗಿ ರಾಕಿಂಗ್ ಸ್ಟಾರ್ ಯಶ್ ಅವರೇ ಹೇಳಿದ್ದಾರೆ. 2020ರ ಅಕ್ಟೋಬರ್ 23ರಂದು 'ಕೆಜಿಎಫ್ 2' ವಿಶ್ವದಾದ್ಯಂತ ರಿಲೀಸ್ ಆಗಲಿದೆ ಂತಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ
Most of the Yash fans were curious about to when the KGF 2 movie would be released, but now the rocking star Yash said. 'KGF 2' to be released worldwide on October 23, 2020