ಜಿಮ್ ಬಂದ್ ಎಂದು ಕಟ್ರೀನಾ ಮನೆಯಲ್ಲೇ ಮಾಡಿದ್ದೇನು ?
desc : ತಲ್ಲಣ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕರ್ನಾಟಕ ರಾಜ್ಯದಲ್ಲೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನ ಕಾರಣ ಜಿಮ್ ಕೂಡಿಕ್ತ್ ಬಂದ್ ಆಗಿದೆ. ಹೀಗಿರುವಾಗ ಕಟ್ರೀನಾ ನಿಮಗೆ ಮನೆಯಲ್ಲೇ ವರ್ಕ್ ಔಟ್ ಹೇಳಿ ಕೊಡ್ತಾರೆ
Everybody is quarentined and even gyms across the state is closed . Now Katrina teaches you how to workout at home.