ದೇಶಾದ್ಯಂತ ಬಂದ್ ವಾತಾವರಣ ಕಂಡು ಬರುತ್ತಿದೆ. ಮನೆಯಿಂದ ಹೊರಬರಲು ಬಸ್, ರೈಲು, ವಿಮಾನ ಏರಲು ಜನರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಮ್ಮ ಮೆಟ್ರೋದಲ್ಲಿ ವಾತಾವರಣ ಹೇಗಿದೆ
Corona Virus or the Covid19 has shook the whole world . Even Karnataka is completely shut because of the virus.Here is what our metro looks like during this period of time