ಲಾಕ್ ಡೌನ್ ನಿರ್ಧಾರಕ್ಕೂ ಮೊದಲು ಪಿಎಂ ನರೇಂದ್ರ ಮೋದಿ ಅವರು ಎಲ್ಲಾ ವೈದ್ಯರ ಸಂಘದೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಸಭೆ ನಡೆಸಿದರು ಮತ್ತು ಪ್ರತಿಯೊಬ್ಬರ ಜೊತೆ ಚರ್ಚೆಮಾಡಿ ಮಾಹಿತಿಯನ್ನು ಪರಿಗಣಿಸಿ ನಂತರ ನಿರ್ಧಾರವನ್ನು ಪ್ರಕಟಿಸಿದರು.
Before the lockdown decision PM Narendra Modi had a video conferencing meeting with All Doctors Association and He talks to each and everyone, Gather Information and then he react.