ಕೊರೊನಾದಿಂದ ಸರಳ ವಿವಾಹವಾಗಲು ಮುಂದಾದ ನಿಖಿಲ್ | Nikhil weds Revathi | Filmibeat kannada

Filmibeat Kannada 2020-03-30

Views 82.6K

ನಿಖಿಲ್​ ಮತ್ತು ರೇವತಿ ಮದುವೆಯನ್ನು ಸರಳವಾಗಿ ಆಚರಿಸಲು ಮನೆಯ ಸದಸ್ಯರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರನ ಕಡೆಯಿಂದ 20 ಜನ, ವಧುವಿನ ಕಡೆಯಿಂದ 20 ಜನರಷ್ಟೇ ಮದುವೆಗೆ ಪಾಲ್ಗೊಳ್ಳಲ್ಲಿದ್ದಾರೆ . ಅದ್ಧೂರಿತನವನ್ನು ಬದಿಗೊತ್ತಿ ಸರಳವಾಗಿ ಈ ಜೋಡಿ ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

It is being said that members of the household have come forward to simply celebrate the marriage of Nikhil and Revati.

Share This Video


Download

  
Report form
RELATED VIDEOS