ಸಾರಾ ಅಲಿ ಖಾನ್ ಎಷ್ಟು ಚೆನ್ನಾಗಿ ಬಾಲಿವುಡ್ ಸ್ಟೈಲ್ ಡ್ಯಾನ್ಸ್ ಮಾಡುತ್ತಾರೆ ಅಂತ ಬೆಳ್ಳಿ ತೆರೆ ಮೇಲೆ ನೋಡಿದ್ದೀರಿ. ಅಷ್ಟೇ ಚೆನ್ನಾಗಿ ಅವರು ಫೋಕ್ ಡ್ಯಾನ್ಸ್ ಸಹ ಮಾಡುತ್ತಾರೆ. ತಮ್ಮ ಹಳೆಯ ವಿಡಿಯೋ ಒಂದನ್ನು ಸಾರಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗುತ್ತಿದೆ.
Bollywood actress Sara Ali Khan never fails to wow her fans on social media. She recently wished her 20 million strong Insta family happy Utkala Dibas as she shared a folk dance performance video featuring her and a partner.