ಸ್ಯಾಂಡಲ್ ವುಡ್ ನ ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಸೇರಿ ಒಂದು ಹಾಡನ್ನು ಕಂಪೋಸ್ ಮಾಡಿದ್ದಾರೆ.ನಿವೇದಿತಾ ಹಾಡನ್ನು ಹೇಳ್ತಿದ್ರೆ ಚಂದನ್ ಗಿಟಾರ್ ಬಾರಿಸ್ತಿದ್ದಾರೆ.
Sandalwood's rap star Chandan Shetty and Nivedita Gowda compose a song together.Chandan plays the guitar while Nivedita singing the song