ಇಲ್ನೋಡ್ರಪ್ಪ ಕಸದ ರಾಶಿಯಲ್ಲಿ ಎಷ್ಟೊಂದು ಕೋಳಿ ಮರಿಗಳು | Chicks Comes Out Of Disposed Eggs

Oneindia Kannada 2020-04-04

Views 763

ಕೆಲವರು ಕೊರೊನಾ ವೈರಸ್ ಹಾಗೂ ಹಕ್ಕಿ ಜ್ವರದ ಭೀತಿಯಿಂದ ಸಾವಿರಾರು ಕೋಳಿಗಳ ಜೀವಂತ ಸಮಾಧಿ ಮಾಡಿದರು,ಇನ್ನು ಕೆಲವರು ಕೋಳಿ ಮೊಟ್ಟೆಗಳನ್ನು ಕಸದ ರಾಶಿಗೆ ಎಸೆದರು.ಈ ಕಸದ ರಾಶಿಯಲ್ಲಿದ್ದ ಮೊಟ್ಟೆಗಳಿಂದ ಎಷ್ಟೊಂದು ಕೋಳಿ ಮರಿಗಳು ಹೊರ ಬಂದಿದ್ದಾವೆ ನೋಡಿ

Thousands of chickens were buried alive for fear of coronavirus and bird flu, while others threw poultry eggs into the trash heap.See how many chicken chicks have come out of this pile of eggs.

Share This Video


Download

  
Report form