ದೇಶ ಇನ್ನು15 ದಿನಗಳ ಕಾಲ ಬಂದಿಯಾಗಿದೆ. ಬಡವರ ಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಿರುವಾಗ ಖಾಸಗಿ ಕಂಪನಿಗಳು ಸಾಲ ವಸೂಲಿ ಮಾಡುವಂತಿಲ್ಲ ಎಂದ ಸಚಿವ ಸೋಮಶೇಖರ್
The national lockdown has been continued and we still don't Know how it is going to end. Meanwhile Private companies must not collect credit money says minister somshekar