ಇಡೀ ದೇಶವೇ ಲಾಕ್ ಡೌನ್ ಆಗಿರೋದ್ರಿಂದ ಎಲ್ಲರೂ ಮನೆಯಲ್ಲಿದ್ದಾರೆ ಯಾವುದೇ ಸಂತೋಷದ ಕ್ಷಣಗಳನ್ನು ಆಚರಣೆ ಮಾಡ್ತಾಯಿಲ್ಲ ಬಾಲಿವುಡ್ ನಟ ಹೃತಿಕ್ ರೋಶನ್ ತಮ್ಮ ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ವೀಡಿಯೋ ಮೂಲಕ ವಿಶ್ ಮಾಡಿದ್ದಾರೆ .
Bollywood actor Hrithik Roshan along with kids and ex wife has made a wishes to father-mother's wedding anniversary with a video.