ಮೈಸೂರಿನಲ್ಲಿ ಭಾರೀ ಪ್ರಮಾಣದ ಅಕ್ರಮ ಮದ್ಯ ವಶ ಪಡಿಸಿಕೊಳ್ಳಲಾಗಿದೆ. ಲಾಕ್ ಡೌನ್ ನಿಂದ ಮದ್ಯ ಮಾರಾಟ ಸಂಪೂರ್ಣ ನಿಷೇಧ ಮಾಡಲಾಗಿದೆ. ಈ ನಡುವೆ ಕೆ.ಆರ್.ಎಸ್ ರಸ್ತೆಯ ಕೋಸ್ಟಲ್ ಗಾರ್ಡನ್ ರೆಸ್ಟೋರೆಂಟ್ ಪಕ್ಕದ ಸ್ಪಿರಿಟ್ ಜಂಕ್ಷನ್ ಬಳಿ ಮದ್ಯದ ಅಕ್ರಮ ದಾಸ್ತಾನು ಪತ್ತೆಯಾಗಿದೆ.ಸುಮಾರು 3.32 ಲಕ್ಷ ರೂ. ಮೌಲ್ಯದ ಬಿಯರ್ ಹಾಗೂ ವೈನ್ ಬಾಟಲಿಗಳನ್ನು ಸದ್ಯ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
A large number of illicit liquor seized in Mysore. Alcohol sales from the lock-down have been completely banned. Meanwhile, an illicit stock of liquor was found near Spirit Junction, adjacent to the Coastal Garden Restaurant on KRS Road. Value added beer and wine bottles have been confiscated by the current excise officials.. Alcohol sales from the lock-down have been completely banned. Meanwhile, an illicit stock of liquor was found near Spirit Junction, adjacent to the Coastal Garden Restaurant on KRS Road. Value added beer and wine bottles have been confiscated by the current excise officials.