ದಾವಣಗೆರೆ ಜಿಲ್ಲೆಯಲ್ಲಿ ಇಂದು ಒಂದೇ ದಿನ 6 ಮಂದಿಗೆ ಕೊರೊನಾ ಸೋಂಕು ಇರೋದು ಪತ್ತೆಯಾಗಿದೆ ಜಿಲ್ಲೆಯಲ್ಲಿ ಒಟ್ಟು 8 ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಇದೀಗ ಸೋಂಕು ತಗುಲಿದ ವ್ಯಕ್ತಿ ಅಕ್ಕಪಕ್ಕ ಮನೆಯವರು ಸೇರಿ ಸಂಪರ್ಕದಲ್ಲಿದ್ದ 82 ಮಂದಿ ಸ್ಯಾಂಪಲ್ ನ್ನ ಲ್ಯಾಬ್‍ಗೆ ಕಳುಯಿಸಲಾಗಿದೆ ಎಂದು ಜಿಲ್ಲಾದಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು. ಇನ್ನೂ ಇವರ ಟ್ರಾವೆಲ್ ಹಿಸ್ಟರಿ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿ ಅವರು ತಿಳಿಸಿದರು.
In the Davanagere district 6 people were diagnosed with coronavirus in a single day A total of 8 people have been diagnosed with coronavirus in the district. District Collector Mahantesh Beilagi said that His travel history is still being investigated DC said.