ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ನಡೆದು ಹೋಗುತ್ತಿದ್ದ ಕಾರ್ಮಿಕರಿಗೆ ನೆರವಾದ ಕಲಬುರ್ಗಿ ಕನ್ನಡಿಗರು | Kalburgi

Oneindia Kannada 2020-05-09

Views 2.4K

ದೇಶ ಈಗ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ
ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಮಹಾರಾಷ್ಟ್ರದ ಸೋಲಾಪುರದಿಂದ ತೆಲಂಗಾಣದ ಕೊಡಂಗಲದವರೆ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದು ಇದು ನನ್ನ ಗಮನಕ್ಕೆ ಬಂದಿದ್ದು ಆಳಂದ ತಾಲೂಕಿನ ಹತ್ತಿರ ಅವರನ್ನು ತಡೆದು ಎರಡು ಬಸ್ಸುಗಳ ವ್ಯವಸ್ಥೆ,ಉಟ ಉಪಚಾರ ಹಾಗೆ ತಪಾಸಣೆ ಮಾಡಿ ಮತ್ತೆ ಅವರನ್ನ ಕೊಡಂಗಲ ಚೆಕ್ ಪೋಸ್ಟ್ ವರೆಗೆ ಬಿಡಲಾಯಿತು.
The national lockdown has been continued and we still don't Know how it is going to end . But things are getting back to normal slowly and steadily. Meanwhile daily wage workers who were walking from Maharashtrato telangana were stopped and droppedin bus at Kalaburagi

Share This Video


Download

  
Report form
RELATED VIDEOS