ಇದು ನಮ್ಮ ಉಡುಪಿ ಜಿಲ್ಲೆಯ ಕಾರ್ಕಳದ ವೈದ್ಯನ ಅನುಪಮ ಸೇವೆಯನ್ನು ಅಮೆರಿಕನ್ನರು ಗೌರವಿಸಿದ ಬಗೆ!
ಡಾ. ಅವಿನಾಶ್ ಅಡಿಗರ ಅಮೆರಿಕದ ನ್ಯೂಜರ್ಸಿಯ ಮನೆ ಮುಂದೆ ಹೀಗೆ ನೂರಾರು ವಾಹನಗಳು ಹಾರ್ನ್ ಹಾಕುತ್ತಾ, ಧನ್ಯವಾದದ ಫಲಕ ಹಿಡಿಯುತ್ತಾ, ಕೈ ಮುಗಿದು ಸಾಗುತ್ತಿದ್ದಾರೆ.
This is how the Americans honored the Karkala doctor's unique service in our Udupi district! Hundreds of vehicles are horning, holding a thank you board to Dr Avinash, and passing out.