ಸ್ಕೋಡಾ ಆಟೋ ತನ್ನ ಎಲೆಕ್ಟ್ರಿಕ್ ಎಸ್‌ಯುವಿಯಾದ ಎನ್ಯಾಕ್ ಐವಿಯ ಮೊದಲ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಹೊಸ ಎನ್ಯಾಕ್ ಸ್ಕೋಡಾ ಕಂಪನಿಯ ಮೊದಲ ಪೂರ್ಣ-ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು,
ಈ ಎಸ್‌ಯುವಿಯನ್ನು ಫೋಕ್ಸ್‌ವ್ಯಾಗನ್‌ನ ಎಂಇಬಿ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರ್ಮ್ ಮೇಲೆ ತಯಾರಿಸಲಾಗಿದೆ.