ಕೊರೊನಾ ನಡುವೆ ಕ್ರಿಕೆಟ್ ಆಡಲು ಶ್ರೀಲಂಕಾಕ್ಕೆ ಟೀಂ ಇಂಡಿಯಾ ಪ್ರವಾಸ ?? | Oneindia Kannada

Oneindia Kannada 2020-05-16

Views 5.2K

ಆರು ಪಂದ್ಯಗಳ ನಿಯಮಿತ ಓವರ್‌ಗಳ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಲು ಟೀಮ್ ಇಂಡಿಯಾಕ್ಕೆ ಅವಕಾಶವಿದೆ. ಆದರೆ ಇದಕ್ಕೆ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಖಜಾಂಚಿ ಅರುಣ್ ಧೃಮಾಲ್ ಹೇಳಿದ್ದಾರೆ.

India open to travel to Sri Lanka for limited-overs series, says BCCI
This was in response to Sri Lankan board’s (SLC) letter to BCCI, offering to host India in a closed door six match tour (3 ODIs, 3 T20Is) in July end, if they were ready to follow quarantine Rules.

Share This Video


Download

  
Report form
RELATED VIDEOS