ಪೋಷಕರು ದಯವಿಟ್ಟು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವ ಶಾಲಾ ಶಿಕ್ಷಕರೊಂದಿಗೆ ತಾಳ್ಮೆಯಿಂದಿರಿ. ಇಂದು ಮಕ್ಕಳ ತಜ್ಞರೊಬ್ಬರು ಪೋಷಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಹಾಗೆ ಶಿಕ್ಷಕರ ಜೊತೆ ಸಹಕರಿಸಿ ಅಂತ ಕೂಡ ಹೇಳುತ್ತಿದ್ದಾರೆ.
Parents please be patient with school teachers who start online classes. child specialist is appealing to the parents and telling them to cooperate with the teacher.