ರಾಮನಗರದಿಂದ ಬೆಂಗಳೂರಿನತ್ತ ಮೊದಲ ಬಸ್ ಪ್ರಯಾಣ ಶುರುವಾಗಿದೆ.ರಾಮನಗರದ ಬಸ್ ನಿಲ್ದಾಣದಲ್ಲೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ,ಪ್ರಯಾಣಿಕರ ಮಾಹಿತಿ ಪಡೆದು ಟಿಕೆಟ್ ವಿತರಣೆ ಮಾಡಲಾಗುತ್ತಿದೆ.ಹಾಗೂ ಬಸ್ ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕೊಡಲಾಗಿದೆ.
The first bus journey from Ramanagara to Bangalore has begun. Thermal scanning at the Ramanagaram bus station, ticket information is being distributed. The bus is only allowed for 30 passengers.