ಈತ ವೈದ್ಯನಂತೆ ಆದ್ರೆ ಮಾದ್ಯಮದ ಮೇಲೆ,ಪೊಲೀಸರ ಜೊತೆ ಕಿರಿಕ್ ಮಾಡಿದ್ಯಾಕೆ? | Mysore

Oneindia Kannada 2020-05-25

Views 808

ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಆಯುರ್ವೇದಿಕ್ ವೃತ್ತದಲ್ಲಿ ಪೊಲೀಸರ ಜೊತೆಯೇ ಮಾತಿನ‌ ಚಕಮಕಿಗೆ ಇಳಿದ ಸೈಕ್ಲಿಸ್ಟ್.ಮಾಸ್ಕ್ ಧರಿಸುವಂತೆ ಮನವಿ ಮಾಡಿದ ಪೊಲೀಸರ ಜೊತೆ ವ್ಯಾಯಾಮ‌ ಮಾಡುವಾಗ ಮಾಸ್ಕ್ ಅವಶ್ಯಕತೆ ಇಲ್ಲವೆಂದು ವಾಗ್ವಾದಕ್ಕಿಳಿದ ಸೈಕ್ಲಿಸ್ಟ್.

A cyclist who slipped into a skirmish with the police at the Ayurvedic Circle on Sayajirao Road in Mysore.A cyclist who argues that there is no need for a mask when exercising with police who have requested a mask.

Share This Video


Download

  
Report form
RELATED VIDEOS